WEBVTT
Kind: captions
Language: kn

00:00:00.840 --> 00:00:05.000
 

00:00:05.880 --> 00:00:10.660
 

00:00:11.440 --> 00:00:13.440
ಸ್ಟಾರ್ ಬಾಯ್ಲೆಶ್ಟರ್  ಇನ್ಸಟಗ್ರಾಮ್ ನಲ್ಲಿ

00:00:14.440 --> 00:00:15.500
ಥೂ

00:00:15.600 --> 00:00:17.800
ಅಲ್ಲೊಂದು ಪೊಕೆಮೊನ್ ಇದೆ

00:00:17.800 --> 00:00:19.500
ಅಹ್

00:00:20.000 --> 00:00:22.800
ಎಲ್ಲಕ್ಕಿಂತ ದುರ್ಗವಾದ ಪೊಕೆಮೊನ್

00:00:22.900 --> 00:00:24.100
ಥೂ

00:00:24.360 --> 00:00:25.860
ನಾನು ಸ್ನಾನ ಮಾಡಲಿಲ್ಲ

00:00:26.560 --> 00:00:28.180
ನಾನು ಶೌಚವೂ ಮಾಡಲಿಲ್ಲ.

00:00:28.440 --> 00:00:29.720
ನನಗೆ ಮಲಬದ್ದತೆಯಾಗಿದೆ

00:00:29.720 --> 00:00:32.320
ಓಹ ನಾನು ನನ್ನ ಜಿ.ಪಿ.ಯಸ್ ಪರೀಕ್ಷಿಸುತ್ತೇನೆ

00:00:32.760 --> 00:00:34.280
ಎಲ್ಲಿದೆ?

00:00:35.040 --> 00:00:36.300
ಅದು ಹತ್ತಿರದಲ್ಲಿದೆ

00:00:36.560 --> 00:00:37.040
ಒಂದು ದೊರೆಯಿತು

00:00:37.040 --> 00:01:20.600
ನಾಟಕೀಯ ಸಂಗೀತ

00:01:26.060 --> 00:01:28.720
ನೀನು ನನ್ನನ್ನು ನೋಡಲಿಲ್ಲ,ನಾನು ಇಲ್ಲಿರುವೆ.

00:01:30.180 --> 00:01:33.020
ನನ್ನನ್ನು ಕರೆಯುತ್ತಾರೆ ಬೀಸ್ಟ್ ಮಾಸ್ಟರ್ ೬೪

00:01:33.760 --> 00:01:36.520
ನಾನೇ ಮಹಾನ್ ಪೊಕೆಮೊನ್ ಬೇಡ

00:01:36.800 --> 00:01:38.540
ನಾನು ಬೇಟೆಯಲ್ಲಿದ್ದೆ

00:01:38.960 --> 00:01:40.660
೮೪ ದಿನಗಳ ಕಾಲ

00:01:40.840 --> 00:01:42.220
ಎಲ್ಲಿದೆ?

00:01:42.220 --> 00:01:43.340
ಏನು ಏನದು?

00:01:45.400 --> 00:01:46.920
ನಾನು ಸಮೀಪಿಸುತ್ತಿರುವೆ

00:01:49.720 --> 00:01:52.100
ನನ್ನ ಬಳಿ ಶಸ್ತ್ರವಿರಲಿಲ್ಲ

00:01:52.100 --> 00:01:54.100
ಆದರೂ ನಾನು ಬ್ಲಾಸ್ಟೊಯಿಸ ಹಿಡಿದೆ

00:01:55.240 --> 00:01:56.920
ಅದರ ಬಳಿಯೂ ಶಸ್ತ್ರವಿರಲಿಲ್ಲ

00:01:57.340 --> 00:01:58.780
ನಾನು ಅದನ್ನು ಪಡೆದೆ

00:01:59.400 --> 00:02:00.880
ಯಾರು ನನ್ನ ನೋಡಲಿಲ್ಲ

00:02:01.360 --> 00:02:03.080
ನಾನು ಅಪಾಯ

00:02:03.420 --> 00:02:04.320
ಅರ್ಥವಾಯಿತೇ

00:02:04.320 --> 00:02:05.520
ಅರ್ಥವಾಯಿತೇ....??

00:02:06.660 --> 00:02:09.100
ಓಹ್

00:02:09.100 --> 00:02:09.600
 

00:02:09.780 --> 00:02:10.880
ಓಹ್ ನನ್ನ ಬೀಜ

00:02:11.040 --> 00:02:12.180
 

00:02:12.657 --> 00:02:13.437
ಅಹ್

00:02:26.697 --> 00:02:27.777
ತಪ್ಪು ಅಲರಾಮ್

00:02:27.777 --> 00:02:28.277
ನನ್ನ ಪೊಕಿಡೆಕ್ಸ್ ನಲ್ಲಿ ಮಗಿಕರ್ಪ್ ಇರುತಿತ್ತು

00:02:28.280 --> 00:02:28.780
ಅದು ಗೈರಡೊಸ್ ಆಗಿ  ವಿಕಸನವಾಯಿತು. ಆದರೆ ನಾನು ಅದರ ಮುನ್ನವೇ ಕುತ್ತಿಗೆ ಹಿಸುಕಿದೆ

00:02:28.860 --> 00:02:30.860
ಆ ಧ್ವನಿ ನೆನಪಿನಲ್ಲಿದೆ.

00:02:30.880 --> 00:02:32.160
ಅದು ನನ್ನನ್ನು ನಿದ್ರೆಗೆ ಒಯ್ಯುತ್ತದೆ

00:02:32.340 --> 00:02:34.260
ಓಂದು ಮಕಾಂಪ್ ನನ್ನನೊಂದಿಗೆ ಸಮರಕ್ಕೆ ಬಂದಿತು

00:02:35.620 --> 00:02:37.000
ಆದರೂ ನನಗೆ ಅದು ದೊರಕಿತು

00:02:37.880 --> 00:02:39.220
ನನ್ನ ಗುದದ್ವಾರದಲ್ಲಿ

00:02:39.520 --> 00:02:42.800
ನಾನು ಒಂದು ಚಾರಿಜಾರ್ಡಗೆ ಕಪಾಳಕ್ತೆ ಹೊಡೆದೆ,ಅದು ಯಾವತ್ತು ಏಳಲಿಲ್ಲ

00:02:42.940 --> 00:02:45.400
ನಾನು ಒರ್ವ ಬಾಲಕನಿಂದ ಪಿಕಾಚು ಕದ್ದಿರುವೆ

00:02:45.580 --> 00:02:46.460
ಮತ್ತೆ ನಾನು....

00:02:46.860 --> 00:02:47.360
ಅದನ್ನು ತಿಂದೆ.

00:02:47.680 --> 00:02:49.800
ಬೀಸ್ಟ ಮಾಸ್ಟರ್ ೬೪

00:02:49.860 --> 00:02:52.560
ನಾನು ಜಿಯೋಡುಡನ್ನು ಕಾಲ್ಚೆಂಡಾಗಿ ಬಳಸಿದೆ

00:02:52.680 --> 00:02:55.320
ಇಲ್ಲಿ ಕನಿಷ್ಟ  ೪ ಪೊಕೆಮೊನ್ ಗಳಿವೆ

00:02:55.320 --> 00:02:56.920
ಅಲ್ಲಿದೆ ಒಂದು.

00:02:58.520 --> 00:02:59.400
ಕಾಣಿಸುತ್ತಾ?

00:02:59.400 --> 00:03:01.400
ಅಲ್ಲೇ ನಿಲ್ಲು

00:03:01.940 --> 00:03:04.260
ಅಲ್ಲೇ,ಬೆಂಚಿನ ನಡುವೆ.

00:03:05.120 --> 00:03:06.160
ಇದು ಸ್ನೋರ್ಲಕ್ಸ

00:03:06.340 --> 00:03:09.840
 

00:03:09.980 --> 00:03:10.860
ನನಗೆ ಕಾಣುತ್ತಿಲ್ಲ

00:03:10.980 --> 00:03:12.320
ನಿನಗೆ ಕಾಣುತ್ತಿಲ್ಲವೇ,

00:03:12.320 --> 00:03:13.540
ಅದು ಅಲ್ಲಿದಂ

00:03:13.840 --> 00:03:16.020
 

00:03:16.020 --> 00:03:17.140
ಅಲ್ಲಿ ಏನೂ ಇಲ್ಲ

00:03:17.140 --> 00:03:19.160
ಕೆಲವರು ಹೇಳುತ್ತಾರೆ ಇದು ಅಪಾಯಕಾರಿ ಕೆಲಸ.

00:03:19.640 --> 00:03:20.840
ಆದರೆ ......ನಾನಲ್ಲ.

00:03:20.840 --> 00:03:23.380
ಓಹ್,ಹೊಗು ಹೊಗು.

00:03:23.460 --> 00:03:25.540
ಅಲ್ಲಿದೆ  ಮಕಂಪ್

00:03:25.540 --> 00:03:27.680
ಅಲ್ಲಿದೆ,ಕಾಣಿಸುತ್ತಾ?

00:03:27.820 --> 00:03:29.840
 

00:03:30.560 --> 00:03:33.800
ಓಹ್, ಬೀಸ್ಟ ಮಾಸ್ಟರ್ ೬೪

00:03:33.800 --> 00:03:35.000
ನನ್ನ ಹೆಸರನ್ನು ಪುನರಾವರ್ತಿಸು.

00:03:35.000 --> 00:03:36.820
ಓಹ್,ಅಲ್ಲಿ ಏನಾದರೂ ಇದೆಯೆಂದು ನನಗನಿಸುವುದಿಲ್ಲ

00:03:36.820 --> 00:03:38.260
ಅಲ್ಲಿ ಏನೂ ಇಲ್ಲ

00:03:38.640 --> 00:03:40.080
ಅಲ್ಲಿ ಒಂದು ...

00:03:40.480 --> 00:03:41.280
ಮಚಂಪ್

00:03:41.920 --> 00:03:43.060
ಎರಡು ಭಾಗಗಳಲ್ಲಿ

00:03:43.060 --> 00:03:44.760
ನೀನು ಇದನ್ನು ನೊಡಿಲ್ಲವೇ

00:03:46.220 --> 00:03:47.480
ಪೊಕೆಮೊನ್ ಗಳು ನಿಜವಲ್ಲ

00:03:47.480 --> 00:03:49.720
ಈ ಕಾಲುಗಳನ್ನು ಈ  ರಾತ್ರಿಯೇ ತಿನ್ನುವೆನು

00:03:49.720 --> 00:03:51.240
ನೀನು ಹೇಳುವುದು ಅವು ನಿಜವಲ್ಲವೆಂದ?

00:03:51.240 --> 00:03:53.040
ಪೊಕೆಮೊನ್ ಗಳು ನಿಜವಲ್ಲ.ಅವು ಇಲ್ಲಿಲ್ಲ.

00:03:53.040 --> 00:03:54.720
ಪೊಕೆಮೊನ್ ಗಳು ನಿಜವಲ್ಲ

00:03:55.280 --> 00:03:56.320
ಅವು ಅಲ್ಲಿವೆ.

00:03:56.320 --> 00:03:57.180
ಅಂತಹುದೇನೂ  ಇಲ್ಲ

00:03:57.200 --> 00:03:58.220
ಕೇಳು.

00:03:58.220 --> 00:04:00.940
ನೀನು ಕೇವಲ ಹೂರಗೆ ನಡೆದು ಪೊಕೆಮೆನ್ ಗಳನ್ನು ಹಿಡಿಯಲಾಗದು

00:04:00.940 --> 00:04:02.140
 

00:04:02.140 --> 00:04:04.080
ಅದು ಒಂದು ಆಟವವಷ್ಟೇ,ಟಿ.ವಿ ಶೊ.

00:04:04.080 --> 00:04:05.240
ಅದು ನಿಜ ಜೀವನದಲ್ಲಲ್ಲ.

00:04:05.300 --> 00:04:06.500
ಪೊಕೆಮೊನ್ ಗಳು ನಿಜ.

00:04:07.220 --> 00:04:08.000
ಸುಮ್ಮನಿರು

00:04:08.000 --> 00:04:09.340
ನೀನು ಸುಮ್ಮನಿರು

00:04:09.980 --> 00:04:11.740
ಅವು ನಿಜ

00:04:11.900 --> 00:04:13.100
ಪೊಕೆಮೊನ್ ಗಳು ನಿಜ.

00:04:13.260 --> 00:04:14.860
ನಿನ್ನ ಕಣ್ಣುತೆರೆ

00:04:15.660 --> 00:04:17.340
 

00:04:17.460 --> 00:04:18.800
ನಿಲ್ಲು

00:04:20.020 --> 00:04:21.340
ಅವನು ಸರಿ

00:04:24.480 --> 00:04:25.500
ಇಲ್ಲ

00:04:28.420 --> 00:04:30.200
ಇಲ್ಲ

00:04:30.520 --> 00:04:31.640
 

00:04:31.880 --> 00:04:32.580
ಯಾಕೆ?

00:04:33.160 --> 00:04:36.420
 

00:04:36.720 --> 00:04:39.280
ಈ ವರ್ಷವಿಡೀ ಬೇಟೆಯಾಡುತ್ತಿದ್ದೆ

00:04:40.220 --> 00:04:41.580
ಅದೆಲ್ಲಾ ನನ್ನ ತಲೆಯಲ್ಲಿದೆ

00:04:42.120 --> 00:04:43.080
ಇದು ಇಲ್ಲಿತ್ತು

00:04:43.080 --> 00:04:44.860
ಆದರೆ ಪೊಕೆಮೊನ್ ಗಳು ನಿಜವಲ್ಲದಿದ್ದರೆ

00:04:46.380 --> 00:04:48.220
ನಮ್ಮ ಕಣ್ಣುಗಳೇಗೆ ನಿಜ

00:04:48.940 --> 00:04:49.720
ನಿಲ್ಲು

00:04:50.200 --> 00:04:51.900
ಏನದು?

00:04:51.900 --> 00:04:53.900
ಅವನು ಒಬ್ಬ ಮನುಷ್ಯ ನಾಯಿಯ ಜೊತೆ

00:04:54.260 --> 00:04:55.460
ಅದು ಪೊಕೆಮೊನ್

00:04:55.460 --> 00:04:57.120
ಅದು ಪೊಕೆಮೊನ್  ಅಲ್ಲಿ

00:04:57.120 --> 00:04:58.220
ಅವನು ಒಬ್ಬ ಮನುಷ್ಯ ನಾಯಿಯ ಜೊತೆ

00:04:58.220 --> 00:04:59.260
ಅದು ಪೊಕೆಮೊನ್

00:04:59.260 --> 00:05:00.800
ನಾಯಿಗಳು ನಿಜ, ಪೊಕೆಮೊನ್ ಗಳಲ್ಲ

00:05:05.780 --> 00:05:07.140
ಅದು ನನ್ನ ಪೊಕೆಮೊನ್

00:05:07.380 --> 00:05:08.420
 

00:05:08.820 --> 00:05:17.560
 

00:05:19.620 --> 00:05:20.120
 

00:05:20.560 --> 00:05:22.200
ಪೊಕೆಮೊನ್ ಗಳು ನಿಜವಲ್ಲ

00:05:23.940 --> 00:05:26.280
ನಾಯಿಗಳೂ ನಿಜವಲ್ಲ

00:05:26.980 --> 00:05:30.660
 

00:05:30.940 --> 00:05:32.220
 

00:05:32.480 --> 00:05:33.940
 

